Upcoming kannada book club meeting information and invitation to join the book club
ಮಾನ್ಯ ಸದಸ್ಯರೆ,
ಮೆಲ್ಬರ್ನ್ ಕನ್ನಡ ಸಂಘ ಮತ್ತು ಗ್ರಂಥಾಲಯದ ಆಶ್ರಯದಲ್ಲಿ, ಕೆಲವು ಸಾಹಿತ್ಯ ಪ್ರೇಮಿಗಳು ಒಟ್ಟಾಗಿ, ಕನ್ನಡ ಪುಸ್ತಕಗಳ ಓದುಗರ ಕೂಟವನ್ನು ಆರಂಭಿಸಿದ್ದೇವೆ. ಆಯ್ದ ಕನ್ನಡ ಪುಸ್ತಕಗಳನ್ನು ಓದುವುದರ ಜೊತೆಗೆ, ಅದರ ಬಗೆಗಿನ ಸ್ವಂತ ಗ್ರಹಿಕೆ, ಆಲೋಚನೆ ಮತ್ತು ಅಭಿಪ್ರಾಯಗಳನ್ನು ಪರಸ್ಪರಹಂಚಿಕೊಳ್ಳಲು ಒಂದು ಮುಕ್ತ ಸ್ನೇಹಪರ ಹಾಗೂ ಸಭ್ಯ ವೇದಿಕೆ ಒದಗಿಸುವುದು ಈ ಅನೌಪಚಾರಿಕ”ಸಾಹಿತ್ಯ ಕೂಟ”ದ ಉದ್ದೇಶ.
ಮೆಲ್ಬರ್ನಿನ ಕನ್ನಡಸಾಹಿತ್ಯ ಪ್ರೇಮಿಗಳ ಬೆಂಬಲದಿಂದ ೯ನೇ ವರ್ಷದಲ್ಲಿ ಮುಂದುವರೆಯುತ್ತಿರುವ ಪುಸ್ತಕ ಕೂಟದ ಮುಂಬರುವ ಸಭೆಯ ವಿವರಗಳನ್ನು ಕೆಳಗೆ ನೀಡಲಾಗಿದೆ.
‘ಹಂಸಗೀತೆ’: ಸಾಹಿತಿ; ತ ರಾ ಸು
ದಿನಾಂಕ: ರವಿವಾರ, ಮಾರ್ಚ್ ೦೧, ೨೦೨೦ / Sunday, 1st March, 2020
ಸಮಯ: ಮಧ್ಯಾಹ್ನ ೪ / 4 pm
ಸ್ಥಳ: Fregon hall, Fregon road, Clayton
ಓದುಗರ ಕೂಟದಲ್ಲಿ ಆಸಕ್ತಿಯುಳ್ಳವರು
ಪುಸ್ತಕ ಕೂಟದ ನಿಯಮಿತ ಸದಸ್ಯರಾಗಿಲ್ಲದೆಯೂ ತಾವು ಪ್ರಾಸಂಗಿಕ ಸದಸ್ಯರಾಗಿ ತಮಗೆ ಬೇಕೆನಿಸಿದ ಸಭೆಗಳಲ್ಲಿ ಭಾಗವಹಿಸಬಹುದು.
ದೂರವಾಣಿ: ೦೪೮೧ ೩೬೫ ೦೨೦ / 0481 365 020
e-mail; kannadasanghalibrary@